ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರ ಈಗ ಜೆಡಿಸ್ ಭದ್ರಕೋಟೆ ಅಲ್ಲ | Oneindia kannada

2019-11-25 3,925

ಮಹಾಲಕ್ಷ್ಮಿ ಲೇ ಔಟ್ ಉಪ ಚುನಾವಣೆಯ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗ್ತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರೋ ಎಂ ಶಿವರಾಜು ಗೆಲ್ಲುವ ಆತ್ಮವಿಶ್ವಾಸದಲ್ಲಿಯೇ ರೋಡ್ ರ್ಯಾಲಿ ಮೂಲಕ ಮತಯಾಚನೆ ಮಾಡಿದ್ರು

By-election campaign is going on vigorously. M Shivraj, who is the candidate from Congress doing the roadshows with the prospect of victory.